Thursday, May 24, 2007

'ಇದೇ ಇರಬೇಕು ಕವಿತೆ' (illustration, mixed media)
20-5-2007 ರಂದು ಬಿಡುಗಡೆಗೊಂಡ ವಿಕ್ರಮ್ ಹತ್ವಾರ್ ಅವರ ಕವನ ಸಂಕಲನ 'ಇದೇ ಇರಬೇಕು ಕವಿತೆ' ಗೆ.
ಪ್ರತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಿ, sp@kanlit.com, arehalliravi@kanlit.com


'ಕಟ್ ಸೀಟ್ (illustration, mixed media)
20-5-2007 ರಂದು ಬಿಡುಗಡೆಗೊಂಡ ವಿವಿಧ ಲೇಖಕರ ಕಥಾ ಸಂಕಲನ ಕಟ್ ಸೀಟ್ ಮತ್ತಿತ್ತರ ಕತೆಗಳಿಗೆ.
ಪ್ರತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಿ, sp@kanlit.com, arehalliravi@kanlit.com

Monday, April 23, 2007


'ಮೌನ' -ಭಾವನೆಗಳ ದ್ವಂದ್ವ!
'silence' - split feelings!

ಜಯಶ್ರೀ ಯವರ ಅಧ್ಬುತ ಕವನ 'ಮೌನ' ದಿಂದ ಪ್ರೇರಣೆಗೊಂಡು...
inspired by the poem 'mouna' (silence)...
oil on canvas

Thursday, March 22, 2007


ಕಣ್ಣಂಚಿನ ಈ ಮಾತಲಿ...
lady with lemon
(reproduction work, oil on canvas, original: Raja Ravi Varma)
SOLD

Tuesday, February 20, 2007

ಕೆಸರು ಗದ್ದೆಯಲೊಂದು ಹೊರೆ ಹೊತ್ತ ಮೆರವಣಿಗೆ,
ಮನರಂಜನೆಗಲ್ಲ, ಬಾಳ ನಾಳೆಯ ಕೂಳಿಗೆ!
-ಆಂಜನೇಯ
(water colour on paper)

ಬಿತ್ತಿ, ಬೆವರಿಳಿಸಿ ಬೆಳೆದ ಕಾಳು,
ಕೆಸರಾದರೆ ಕೈ, ಹಸಿರಾದೀತು ಬಾಳು.
-ಆಂಜನೇಯ
(water colour on paper)
still life3
(oil on canvas)

Thursday, January 25, 2007

ಇತಿಹಾಸ ಅಡಗಿಹುದೋ? ವೈಭವ ಹುದುಗಿಹುದೋ?
ಯಾವ ವೈಭವ ಸಹಿಸಿಹುದು ಕಾಲದ ಹೊಡೆತ!
ಕಾಲದೊಳಗೆ ಕಳೆದರೂ ಮರುಕಳಿಸುವುದು ಇತಿಹಾಸ.
-ಜಯಶ್ರೀ
(ಚಂದ್ರಗುತ್ತಿ ಗುಡ್ಡ, ಈ ಬಾರಿ ತೈಲ ವರ್ಣದಲ್ಲಿ.
Chandragutti Hill, this time with 'oil on canvas'.)

Monday, December 04, 2006

Savanadurga, landscape on spot
(water on paper)
ಒಂದು ಮುಂಜಾವಿನಲಿ...
(reproduction work, water on paper )
ಹುಚ್ಚು ಮನಸಿನ ಕುದುರೆ ಎತ್ತಲೋ ಓಡಲು
ಮನಸಿನ ಉಯ್ಯಾಲೆ ನಿನಗಾಗಿ ಕಾದಿರಲು,
ನೀನೆಲ್ಲಿ..? ನಾನಿಲ್ಲಿ.....
-ಸುರೇಖಾ
(oil on canvas)
SOLD

Wednesday, October 11, 2006

ಕಣ್ಣಿನಾಟ ಕಣ್ಣಿಗುಂಟು, ಗಾಳದಾಟ ಗಾಳಕೆ,
ಎಲ್ಲವನ್ನು ಸೋಲಬಹುದು, ನೀನು ಎಸೆದ ದಾಳಕೆ!
-ಎಚ್.ಎಸ್.ವಿ
(oil on canvas)

ಎಲ್ಲಿ ಜಾರಿತೋ... ಮನವು..
(oil on canvas)

Friday, October 06, 2006


Confusion!
(oil on canvas)
ಫಲ ಶ್ರುತಿಯ ನುಡಿಸು ಗಣಪನೆ....
( oil on canvas)
ನಾದಮಯ....
ಈ ಲೋಕವೆಲ್ಲಾ,
ಕೊಳಲಿಂದ ಗೋವಿಂದ ಆನಂದ ತಂದಿರಲು....
(oil on canvas)

Tuesday, August 22, 2006

ಸುತ್ತ ಹಸುರಿನ ಹಾಸು,
ಮತ್ತಲ್ಲಿ ಪುಟ್ಟನೆಯ ಹೂವು,
ಆ ತಂಗಾಳಿ,
ಆ ಕೊರೆಯುವ ಚಳಿ,
ಆ ನವಿರು ನೆನಪು,
ನಿನ್ನ ಒಲವಿನ ಛಾಪು ..!.
-ಸುರೇಖಾ
(Reproduction work, oil on paper )

ಆ ನೀರ ಕನ್ನಡಿಯಲ್ಲಿ
ಇಣುಕಿ ನೋಡಿದಾಗಲೆಲ್ಲಾ,
ಆ ಬಿಂಬದ ಮರದ ಹಿಂದೆ
ನನ್ನ ನೀ ಕದ್ದು ನೋಡುವಂತೆ,
ನನಗೆ ಭಾಸವಾಗುವದೇತಕೆ?
-ಸುರೇಖಾ
(Reproduction work,oil on paper)

Thursday, August 03, 2006

ಮುಗ್ಧೆ.., ಹೀಗೊಂದು ಹೂವು!
(oil on canvas) © pramod, ಪ್ರಮೋದ್

portrait
(oil on canvas)