Tuesday, February 20, 2007


ಬಿತ್ತಿ, ಬೆವರಿಳಿಸಿ ಬೆಳೆದ ಕಾಳು,
ಕೆಸರಾದರೆ ಕೈ, ಹಸಿರಾದೀತು ಬಾಳು.
-ಆಂಜನೇಯ
(water colour on paper)

6 comments:

Sushrutha Dodderi said...

ಒಳ್ಳೆಯ ಚಿತ್ರ. ಊರು ನೆನಪಾಯಿತು. ಜತೆಗೇ ತೇಜಸ್ವಿಯವರ 'ಕಿರಗೂರಿನ ಗಯ್ಯಾಳಿಗಳು'ದಲ್ಲಿ ನೋಡಿದ್ದ ರೇಖಾಚಿತ್ರ :)

Anonymous said...

Hi pramod.. nice one as usual.. but second lady baggiro view gaddhe jothe ashtu sync aagila ..

Regards
Shiva

Pramod P T said...

ಧನ್ಯವಾದಗಳು ಸುಶ್ರುತರವರೇ,
ಸಕ್ಕತ್ fast ನೀವು!!

Pramod P T said...

ಹಾಯ್ ಶೀವು,
ನೀನ್ ಹೇಳಿದ್ದು ಸರಿ. ನನ್ roommate ಕೂಡ ಹಾಗೆ ಅಂದಿದ್ದ. ಸರಿಯಾಗಿ ಚಿತ್ರಿಸಲು ಪ್ರಯತ್ನಿಸುತ್ತೇನೆ.
good suggestion mate...thanks.

Anonymous said...

idu sari illa... hasi hullanna nalku jana katavu yake madthare.... bathada gadde adre adu haladi banna agirabekalva....
ninna Ans.....

Pramod P T said...

ಪ್ರೀತಿಯ ಕುಂದನಿಗೆ,

ಹುಲ್ಲಿನ ಬಣ್ಣದಲ್ಲಿನ ವ್ಯತ್ಯಾಸ ಒಪ್ಪಿಕೊಳ್ಳುತ್ತೇನೆ.
ಆದರೆ ಮೊದಲ ಪ್ರತಿಕ್ರಿಯೆ ಯಾಕೋ ಸಮಂಜನ ಅನ್ನಿಸ್ತಿಲ್ಲಾ..
painting ಗೆ compose ಮಾಡುವಾಗ 4 ಜನರಂತ decide ಮಾಡಿದ್ದಷ್ಟೆ!!