Tuesday, November 10, 2009

ಕನ್ನಡ ಸಾಹಿತ್ಯ.ಕಾಂ ಮಾಹಿತಿ ತಂತ್ರಜ್ಞಾನದ ಪರಿಸರದಲ್ಲಿ ದೇಸಗತಿ ಭಾಷೆಯ ಪರಿಸರಕ್ಕೆ ಒತ್ತಾಯಿಸಿ ಅರ್ಪಿಸಬೇಕೆಂದಿರುವ ಮನವಿಯ ಅಂಗವಾಗಿ "ದೇಸಗತಿ ಭಾಷೆ ಮತ್ತು ಮಾಹಿತಿ ತಂತ್ರಜ್ಞಾನ"- ಕುರಿತಂತೆ...

4 comments:

shivu.k said...

ಪ್ರಮೋದ್,

ಹೊಸ ಕಾನ್ಸೆಪ್ಟ್. ತುಂಬಾ ಚೆನ್ನಾಗಿ ಹೊಸದೇನನ್ನಾದರೂ ಕೊಡುತ್ತೀರಿ..

Pramod P T said...

ಥ್ಯಾಂಕ್ಸ್ ಶೀವು.

ತೇಜಸ್ವಿನಿ ಹೆಗಡೆ said...

ಸುಮ್ಮನೆ ಹೇಳಿಲ್ಲ ಯಾರೂ.."ನೂರು ಅಕ್ಷರಗಳಲ್ಲಿ ಹೇಳುವುದನ್ನು(ಕೆಲವೊಮ್ಮೆ ಹೇಳಲಾಗದ್ದನ್ನು..) ಒಂದು ಚಿತ್ರ ಹೇಳುತ್ತದೆ ಎಂದು." :)

ತುಂಬಾ ಇಷ್ಟವಾಯಿತು ಕಾನ್ಸೆಪ್ಟ್. ಎಡಗೈನಲ್ಲಿರುವ ಬರಹ ಬೇಗ ಮೇಲೇರಲೆಂದು ಹಾರೈಸುವೆ.

Pramod P T said...

ಧನ್ಯವಾದಗಳು ತೇಜು ಮೇಡಂ,

ನಿಜ ನೀವಂದಿದ್ದು, ಬಲಗೈನಲ್ಲಿರುವ softwares ಜೊತೆಗೆ ಬರಹ ಕೂಡ ಮೇಲೆರ್ ಬೇಕಂತ ನನ್ ಹಾರೈಕೆ ಕೂಡ.