Beautiful Pramod. Sakattagide
mysore engineer ge neevu bidisidda chitragaLa kandu haLe nenapugalella bantu ..dinaa putti sir kaiyalli baigaLu thinthidvi..."nimma hatra kelsa madisode kashTa" ..last year adre pramod mattu anjaneya ella nodkothidru anta"any way chitra galella chennagive..
"ee nimbe hanninantha hudugi bandlu nodu.."chanagide guruve... sakkatth :)
ಸುಂದರ ಐತಿಹಾಸಿಕ ಕನಸೊಂದು - ಹೆರಳ ಹರಡಿ, ಕೊರಳ ಕೊಂಕಿಸಿ, ಕಣ್ ಸರಳೆಸೆದು, ಬೆರಳ ಮೋಡಿಯಲ್ಲಿ ಮನಸಿನ ನಿಂಬೆಯ ತೀಡುತಿರುವಳೋ.. ಕನಸಿನ ಕ್ಯಾನ್ವಾಸಿನಲ್ಲಿ ಕುಂಚ ಪ್ರಮೋದ..!ತುಂಬ ಚಂದವಿದೆ ಪ್ರಮೋದ್.. ಧನ್ಯವಾದಗಳು.
ಪ್ರಮೋದ್,ರಾಜಾ ರಾವಿ ವರ್ಮನಿಗೂ ಖುಷಿಯಾಗಿತ್ತಿತ್ತು ಇದನ್ನೂ ನೋಡಿದ್ದರೆ.
thanks surekha...ohh...bounced back!!!
thanks sanath,hegiddaare putty sir? matte hegide mysore engineer work?
ಸುಶ್ರುತರವರೇ,ಧನ್ಯವಾದಗಳು...ಹಾಗೆ ನಿಮ್ಮ ಸಾಲು ಕೂಡ ಚೆನ್ನಾಗಿದೆ!@ಸಿಂಧು,ಧನ್ಯವಾದಗಳು...ಚೆಂದದ ಸಾಲುಗಳು. ರವಿ ಕಾಣದ್ದನ್ನು ಕವಿ ಕಂಡ ಅಂತಾರಲ್ಲ ಹಾಗೆ!
ಧನ್ಯವಾದಗಳು ರಾಜೇಶ್,ಇರಬಹುದೇನೋ..:)
Pramod, it is really superb!!
I had seen the original version this. Don't think I am comparing but the difference, I found is, the yellow colour you have used for blouse (might be,in the photo it looks like that - not sure).The painting resemble Rekha (Hindi actor) :)
really imprssive !!!!i have not seen the original version but i'm sure its just as good!! i'm proud of u pramod!!!keep up the good work!!!
ಪ್ರಮೋದ್, ನಿಮ್ಮ ಕುಂಚಗಳ ಓಟ ನೋಡಿ ದಂಗಾಗಿದ್ದೇನೆ! ಅದರಲ್ಲೂ ಕವಿತೆಯ ಮೇಲೆ ಬಣ್ಣಗಳ ಆಟ ಸೊಗಸಾಗಿದೆ... ನಿಮ್ಮ ಅಭಿಮಾನಿ!
this is really marvellous pramod....
Post a Comment
16 comments:
Beautiful Pramod. Sakattagide
mysore engineer ge neevu bidisidda chitragaLa kandu haLe nenapugalella bantu ..dinaa putti sir kaiyalli baigaLu thinthidvi..."nimma hatra kelsa madisode kashTa" ..last year adre pramod mattu anjaneya ella nodkothidru anta"
any way chitra galella chennagive..
"ee nimbe hanninantha hudugi bandlu nodu.."
chanagide guruve... sakkatth :)
ಸುಂದರ ಐತಿಹಾಸಿಕ ಕನಸೊಂದು - ಹೆರಳ ಹರಡಿ, ಕೊರಳ ಕೊಂಕಿಸಿ, ಕಣ್ ಸರಳೆಸೆದು, ಬೆರಳ ಮೋಡಿಯಲ್ಲಿ ಮನಸಿನ ನಿಂಬೆಯ ತೀಡುತಿರುವಳೋ..
ಕನಸಿನ ಕ್ಯಾನ್ವಾಸಿನಲ್ಲಿ ಕುಂಚ ಪ್ರಮೋದ..!
ತುಂಬ ಚಂದವಿದೆ ಪ್ರಮೋದ್.. ಧನ್ಯವಾದಗಳು.
ಪ್ರಮೋದ್,
ರಾಜಾ ರಾವಿ ವರ್ಮನಿಗೂ ಖುಷಿಯಾಗಿತ್ತಿತ್ತು ಇದನ್ನೂ ನೋಡಿದ್ದರೆ.
thanks surekha...
ohh...bounced back!!!
thanks sanath,
hegiddaare putty sir? matte hegide mysore engineer work?
ಸುಶ್ರುತರವರೇ,
ಧನ್ಯವಾದಗಳು...ಹಾಗೆ ನಿಮ್ಮ ಸಾಲು ಕೂಡ ಚೆನ್ನಾಗಿದೆ!
@ಸಿಂಧು,
ಧನ್ಯವಾದಗಳು...ಚೆಂದದ ಸಾಲುಗಳು. ರವಿ ಕಾಣದ್ದನ್ನು ಕವಿ ಕಂಡ ಅಂತಾರಲ್ಲ ಹಾಗೆ!
ಧನ್ಯವಾದಗಳು ರಾಜೇಶ್,
ಇರಬಹುದೇನೋ..:)
Pramod, it is really superb!!
I had seen the original version this. Don't think I am comparing but the difference, I found is, the yellow colour you have used for blouse (might be,in the photo it looks like that - not sure).
The painting resemble Rekha (Hindi actor) :)
really imprssive !!!!
i have not seen the original version but i'm sure its just as good!!
i'm proud of u pramod!!!
keep up the good work!!!
ಪ್ರಮೋದ್, ನಿಮ್ಮ ಕುಂಚಗಳ ಓಟ ನೋಡಿ ದಂಗಾಗಿದ್ದೇನೆ! ಅದರಲ್ಲೂ ಕವಿತೆಯ ಮೇಲೆ ಬಣ್ಣಗಳ ಆಟ ಸೊಗಸಾಗಿದೆ...
ನಿಮ್ಮ ಅಭಿಮಾನಿ!
this is really marvellous pramod....
Post a Comment