Thursday, April 16, 2009

‘repose’ a reproduction work. Oil on canvas 24” x 30”
original by John Fernandes
ನಗು ಎಲ್ಲೊ ಮರೆಯಾಗುತಿದೆ
ಕಣ್ಣು ಎನೊ ಹುಡುಕುತಿದೆ
ಮಣ್ಣಿಗೆ ತನ್ನನು ಅರ್ಪಿಸಬೇಕೆನುತಿದೆಯೊ!
ಮನದಲಿ ಯಾರನೊ ಸ್ವೀಕರಿಸಬೇಕೆನುತಿದೆಯೊ
ನೂರು ಆಸೆ ಅಧುಗಿಹುದು ಲತೆಯಲಿ
ಸಾವಿರ ಪ್ರಶ್ನೆ ಇರುವುದು ನೋಟದಲಿ
ನೀರಲ್ಲಿ ಮೀನಿನ ಹೆಜ್ಜೆ ಗುರುತಿಸಬಹುದು, ಹೆಣ್ಣಿನ ಮನಸ್ಸು ಅರಿಯಲಾಗುವುದೆ?
-ಶಿವರಂಜನ್ ಜಿ

11 comments:

shivu said...

ತುಂಬಾ ಚೆನ್ನಾಗಿದೆ...

Ravindra said...

maga sakat agide...you are still continuing with painting there..gr8 news maga..do the good work

- said...

Nice work

ತೇಜಸ್ವಿನಿ ಹೆಗಡೆ- said...

Beautiful!!

Prasad Shetty said...

It has come out really good, keep the good work

ಭಾವನೆಗಳ ಮನೆಯಲ್ಲಿ.. ಕಲ್ಪನೆಯೆಂಬ ಲಲನೆ.. said...

pammy pammy.. wonderful......... gr8 work....

ಭಾವನೆಗಳ ಮನೆಯಲ್ಲಿ.. ಕಲ್ಪನೆಯೆಂಬ ಲಲನೆ.. said...

pammy pammy.. wonderful......... gr8 work....

Pramod P T said...

thank you all :)

Andi said...

shivu kavithe sakkatagide. pammy painting soooper.

Pramod P T said...

andi,

ಶೀವು ಅಲ್ಲಿರೊ ಸಾಲ್ಗಳನ್ನ ಚಿತ್ರ ನೋಡಿದ್ ಒಂದೆರಡು ನಿಮಿಷದಲ್ಲೆ ಬರ್ದಿರೋದು :)

ಪ್ರೀತಿ ಶಿರ್ಲಾಲ್ said...

bhaavanegalannu chitradalli torisuva kalegaara nijakkoo great kanreee.