Wednesday, November 19, 2008

"ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ"
ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ
ಸಿನಿಮಾ ರಸಗ್ರಹಣ ಶಿಬಿರ - ಚಿಂತನಾ ಕೂಟ
ಇದು ಕನ್ನಡ ಸಾಹಿತ್ಯ.ಕಾಂ ಮತ್ತು ಸಂವಾದ.ಕಾಂ ನ ಪ್ರಸ್ತುತಿ

2 comments:

shivu K said...

ಪ್ರಮೋದ್,
ತುಂಬಾ ದಿನಗಳ ನಂತರ ನಿಮ್ಮ ಬ್ಲಾಗಿಗೆ ಬಂದೆ. ಉಗ್ರರ ವಿರುದ್ದದ ಬೆಂಬಲಕ್ಕಾಗಿ ನಿಮ್ಮ ಬ್ಲಾಗ್ ಕಪ್ಪಾಗಿರುವುದು ಗೊತ್ತಾಯಿತು. ನಾನು ನನ್ನ ಬ್ಲಾಗಿ ಪಟ್ಟಿಯನ್ನು ಬದಲಿಸಿ ಬೆಂಬಲಿಸಿದ್ದೇನೆ. ಮತ್ತೆ ನೀವು ನನ್ನ ಬ್ಲಾಗಿಗೆ ಬರುವುದೆ ಬಿಟ್ಟಿದ್ದೀರಿ. ಬಿಡುವು ಮಾಡಿಕೊಂಡು ಬನ್ನಿ. ನಿಮ್ಮ ಎಲ್ಲಾ ಕೆಲಸ ಮುಗಿದು ಬಿಡುವು ಸಿಕ್ಕಿದೆಯ ? ಸಿಕ್ಕಿದ್ದರೆ ನನ್ನ ಬರವಣಿಗೆಗೆ ಚಿತ್ರಬರೆದುಕೊಡಲು ಪ್ರಯತ್ನಿಸುವಿರಾ ?
ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

Pramod P T said...

ಹಾಯ್ ಶೀವು,
ಸ್ವಲ್ಪ ಲೇಟ್ ಆದ್ರು ನನ್ನುತ್ತರ ಸಿಕ್ತಿದೆಯಲ್ವಾ!:)