ನಮಸ್ಕಾರ ಪ್ರಮೋದ್. ಮೊನ್ನೆ ಬ್ಲಾಗಿಗಳ ಕೂಟದಲ್ಲಿ ನಿಮ್ಮ ಪಕ್ಕ ಕುಳಿತ ಇಳಿವಯಸ್ಕ ನಾನು. ನಿಮ್ಮ ಬ್ಲಾಗ್‍ಗಳನ್ನು ನೋಡಿದೆ. ನಿಮ್ಮ ಪ್ರತಿಭೆ ನಿಜಕ್ಕೂ ಅದ್ಭುತ.ನಿಮ್ಮನ್ನು ಮುಖತಃ ಭೇತಿಯಾದದ್ದು ತುಂಬಾ ಸಂತೋಷದ ವಿಷಯ.
ಹೀಗೆ ಮುಂದುವರಿಸಿ. ಚಿತ್ರಗಳ ಜೊತೆಯಲ್ಲೇ ಚಿಕ್ಕ ಚೊಕ್ಕ ಚುಟುಕು ಲೇಖನ ಸೇರಿದರೆ ಇನ್ನೂ ಚಂದವೇನೋ? ಸಾಧ್ಯವಾಗುತ್ತಾ ಯೋಚಿಸಿ ನೋಡಿ.
ಧನ್ಯವಾದಗಳು. ಮತ್ತೆ ಯಾವಾಗಲಾದರೂ ಭೇಟಿಯಾಗುವ ಹಾರೈಕೆಯಿಂದ,
ನನ್ನ ಪುಣ್ಯ ನೀವು ನನ್ನ ಪಕ್ಕ ಕುಳಿತಿದ್ದು :) ನಿಮ್ಮ ಸಲಹೆಗೆ ಸ್ವಾಗತ. ಚಿಕ್ಕ ಚೊಕ್ಕ ಚುಟುಕು ಲೇಖನ ಗಳನ್ನ ಸೇರಿಸುವ ಇರಾದೆ ನನಗೂ ಇದೆ. ಪ್ರಯತ್ನಿಸುತ್ತೇನೆ. ಈಗಾಗಲೇ ಕೆಲವು ಚಿಕ್ಕ ಚಿಕ್ಕ ಕವನಗಳನ್ನ (ಸ್ನೇಹಿತರು ಬರೆದಿದ್ದು) ಅಲ್ಲಲ್ಲಿ ಸೇರಿಸಿದ್ದೇನೆ. ನೀವು ಗಮನಿಸಿರಬಹುದು. ಹಾಗೆಯೆ ಇಲ್ಲಿರುವ ಯಾವುದಾದರು ಚಿತ್ರದ ಬಗ್ಗೆ ನಿಮ್ಮ ಲೇಖನ /ಕವನ ಗಳನ್ನ ಸೇರಿಸುವ ಭಾಗ್ಯ ನನಗೆ ಕಲ್ಪಿಸಿಕೊಟ್ಟರೆ ಅದಕ್ಕಿಂತ ಸಂತೋಷ ಇನ್ನೋದಿಲ್ಲಾ.
7 comments:
enendu na helali.. ninna kalege koneyelli... superrrrrrrrrrr maga....
tumba chennagi mUDi bamdive. modalaneyadu bahaLa ishta aytu.
ಸುಪರ್ಬ್ ಪ್ರಮೋದ್!!
ಮೊದಲ ಕ್ರಿಯೇಶನ್ಸ್ ವಿಶ್ವಮಾನವನನ್ನು ನೆನಪಿಸಿತು...ಇನ್ನಷ್ಟು ಚಿತ್ರಗಳು ಅರಳುತ್ತಿರಲಿ...
ನಮಸ್ಕಾರ ಪ್ರಮೋದ್. ಮೊನ್ನೆ ಬ್ಲಾಗಿಗಳ ಕೂಟದಲ್ಲಿ ನಿಮ್ಮ ಪಕ್ಕ ಕುಳಿತ ಇಳಿವಯಸ್ಕ ನಾನು. ನಿಮ್ಮ ಬ್ಲಾಗ್‍ಗಳನ್ನು ನೋಡಿದೆ. ನಿಮ್ಮ ಪ್ರತಿಭೆ ನಿಜಕ್ಕೂ ಅದ್ಭುತ.ನಿಮ್ಮನ್ನು ಮುಖತಃ ಭೇತಿಯಾದದ್ದು ತುಂಬಾ ಸಂತೋಷದ ವಿಷಯ.
ಹೀಗೆ ಮುಂದುವರಿಸಿ. ಚಿತ್ರಗಳ ಜೊತೆಯಲ್ಲೇ ಚಿಕ್ಕ ಚೊಕ್ಕ ಚುಟುಕು ಲೇಖನ ಸೇರಿದರೆ ಇನ್ನೂ ಚಂದವೇನೋ? ಸಾಧ್ಯವಾಗುತ್ತಾ ಯೋಚಿಸಿ ನೋಡಿ.
ಧನ್ಯವಾದಗಳು. ಮತ್ತೆ ಯಾವಾಗಲಾದರೂ ಭೇಟಿಯಾಗುವ ಹಾರೈಕೆಯಿಂದ,
ನಿಮ್ಮ ಹಿತೈಷಿ
- ನವರತ್ನ ಸುಧೀರ್
ಥ್ಯಾಂಕ್ಸ್ ಆನ್ಸ್, ಜಯಶ್ರೀ ಮತ್ತು ವಿನೋದ್ ರಿಗೆ :)
ನಮಸ್ಕಾರ ಸುಧೀರ್,
ನನ್ನ ಪುಣ್ಯ ನೀವು ನನ್ನ ಪಕ್ಕ ಕುಳಿತಿದ್ದು :)
ನಿಮ್ಮ ಸಲಹೆಗೆ ಸ್ವಾಗತ. ಚಿಕ್ಕ ಚೊಕ್ಕ ಚುಟುಕು ಲೇಖನ ಗಳನ್ನ ಸೇರಿಸುವ ಇರಾದೆ ನನಗೂ ಇದೆ. ಪ್ರಯತ್ನಿಸುತ್ತೇನೆ. ಈಗಾಗಲೇ ಕೆಲವು ಚಿಕ್ಕ ಚಿಕ್ಕ ಕವನಗಳನ್ನ (ಸ್ನೇಹಿತರು ಬರೆದಿದ್ದು) ಅಲ್ಲಲ್ಲಿ ಸೇರಿಸಿದ್ದೇನೆ. ನೀವು ಗಮನಿಸಿರಬಹುದು.
ಹಾಗೆಯೆ ಇಲ್ಲಿರುವ ಯಾವುದಾದರು ಚಿತ್ರದ ಬಗ್ಗೆ ನಿಮ್ಮ ಲೇಖನ /ಕವನ ಗಳನ್ನ ಸೇರಿಸುವ ಭಾಗ್ಯ ನನಗೆ ಕಲ್ಪಿಸಿಕೊಟ್ಟರೆ ಅದಕ್ಕಿಂತ ಸಂತೋಷ ಇನ್ನೋದಿಲ್ಲಾ.
ಇನ್ನೊಮ್ಮೆ ಭೇಟಿ ಆಗೋಣ.
ಧನ್ಯವಾದಗಳೋಂದಿಗೆ,
ಪ್ರಮೋದ್.
wow....
ella chitragalu tumba tumba tumba...... chennagagide...!!!
may u get more more more..
success in this field...
U r jus great...
Post a Comment