Sunday, December 30, 2007

ಭಾವ-ಬಣ್ಣ
Colours of feelings..
Oil on canvas (18" X 24")

SOLD

3 comments:

Archana Harish said...

ಪ್ರಮೋದ್,
ಅದೆಸ್ಟ್ ಚೆನ್ನಾಗಿ ಭಾವನೆಗಳನ್ನ ಬಣ್ಣದಲ್ಲಿ ವ್ಯಕ್ತಪಡಿಸಿದೀಯ!!
ನನಗೆ ಬಣ್ಣದ ಬಗ್ಗೆ ಅಷ್ಟಾಗಿ ಆರಿವೆ ಇಲ್ಲಾ...
ಅದ್ರು ನಿನ್ನ ಈ ಪೇಂಟಿಂಗ್ ಸಾಮಾನ್ಯ ಮನುಷ್ಯನಿಗೂ ಅದರದೇ ಆದ ಭಾವವನ್ನ ವ್ಯಕ್ತಪಡಿಸುವಂತಿದೆ!!
ನಿನ್ನ ಕಲೆ ಹೀಗೆ ಮುಂದುವರಿಯಲಿ...

ಹೊಸ ವರ್ಷದ ಶುಭ ಹಾರೈಕೆಯೊಂದಿಗೆ,
ಅರ್ಚನಾ

ಸುಶ್ರುತ ದೊಡ್ಡೇರಿ said...

very nice! ಈ ಚಿತ್ರ ತುಂಬಾ ತುಂಬಾ ಇಷ್ಟವಾಯ್ತು..

Pramod P T said...

ಹಾಯ್ ಅರ್ಚನಾ,
ಧನ್ಯವಾದಗಳು. ಹೊಸ ವರ್ಷದ ಶುಭಹಾರೈಕೆಗಳು ನಿನಗೂ, ತಡವಾಗಿ ಇನ್ನೊಮ್ಮೆ..:)

Thanks ಸುಶ್ರುತ :)