Thursday, July 26, 2007

reflection1
(oil on canvas)

6 comments:

Gubbacchi said...

Long time i didnt visited your blog. Very nice one.

vee ಮನಸ್ಸಿನ ಮಾತು said...

ನೀವೇ ಬಿಡಿಸಿದ್ದಾ??? ತುಂಬಾ ಸೊಗಸಾಗಿವೆ.

Pramod P T said...

@gubbacchi,

yes..dint have time to update :)
thanks...

@vee,

ಹೌದು. ನಾನೆ ಬಿಡ್ಸಿದ್ದು....
ಧನ್ಯವಾದಗಳು.

Raghu said...

ಬಿಂಬವೋ ಪ್ರತಿಬಿಂಬವೋ
ಎಂಥಹ ಚಿತ್ತಾರವೋ
ನಯನದ ಸನ್ನೋಟವೋ
ಕುಂಚದಲಿ ಮೂಡಿದ ಚಾತುರ್ಯದ ಹೊಸಬಯಕೆಯೋ....


ನಿಮ್ಮ ಕಲೆ ಬಲು ಸೌಮ್ಯವಾಗಿದೆ.

Pramod P T said...

ರಘು, ನಿಮ್ಮ ಕವನವೂ ಸೊಗಸು :)
ಧನ್ಯವಾದಗಳು...

Rahul Aravind said...

It reflects ur mind!!
Great Work..