Thursday, May 24, 2007


'ಕಟ್ ಸೀಟ್ (illustration, mixed media)
20-5-2007 ರಂದು ಬಿಡುಗಡೆಗೊಂಡ ವಿವಿಧ ಲೇಖಕರ ಕಥಾ ಸಂಕಲನ ಕಟ್ ಸೀಟ್ ಮತ್ತಿತ್ತರ ಕತೆಗಳಿಗೆ.
ಪ್ರತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಿ, sp@kanlit.com, arehalliravi@kanlit.com

4 comments:

ಶ್ರೀನಿಧಿ.ಡಿ.ಎಸ್ said...

sakhath!!!

sooper aagide!

ಅರೇಹಳ್ಳಿ ರವಿ said...

ಪ್ರೀತಿಯ ಪ್ರಮೋದ್,
’ಸಲ್ಲಾಪ’ ಪ್ರಕಾಶನದ ನೀವು ಕಲಾದಾನ ಮಾಡಿದ ಎರಡೂ ಪುಸ್ತಕಗಳು ಸಿರ್ಸಿಯ ’ಚಿಂತನ ಕನ್ನಡ ಪುಸ್ತಕ ಮಳಿಗೆ’ ಸಾರ್ವಜನಿಕ ಗ್ರಂಥಾಲಯ ಕಟ್ಟಡ, ಇಲ್ಲಿ ಸಿಗುತ್ತವೆ.
ಮಂಗಳೂರು ಮತ್ತು ಉಡುಪಿಗಳಲ್ಲೂ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

Pramod P T said...

thanks shrinidi..

Pramod P T said...

ಧನ್ಯವಾದಗಳು ರವಿ,
ಈ ವಿಷಯದ ಬಗ್ಗೆ ವಿಕ್ರಮ್-ರಲ್ಲಿ ವಿಚಾರಿಸಿದ್ದೆ!
ಸೂಕ್ತ ಸಲಹೆ...