Tuesday, February 20, 2007

ಕೆಸರು ಗದ್ದೆಯಲೊಂದು ಹೊರೆ ಹೊತ್ತ ಮೆರವಣಿಗೆ,
ಮನರಂಜನೆಗಲ್ಲ, ಬಾಳ ನಾಳೆಯ ಕೂಳಿಗೆ!
-ಆಂಜನೇಯ
(water colour on paper)

13 comments:

Anonymous said...

tuMbaa snehitariddare nimma chitrakke aalOchanegaLanna jODisoru:)

ಶ್ರೀನಿಧಿ.ಡಿ.ಎಸ್ said...

ಪ್ರಮೋದ್,

ಚೆನ್ನಾದ ಚಿತ್ರ, ಕೆಳಗಿನ ಸಾಲುಗಳಿಗಾಗೇ ಚಿತ್ರ ಬಿಡಿಸಿದಿರೋ, ಅಥವಾ, ಚಿತ್ರವಾದ ಮೇಲೆ ಈ ಸಾಲು ಸಿಕ್ಕಿತೋ?:)

Pramod P T said...

@ ಜಯಶ್ರೀ,

ಹೌದು :). ನೀಮ್ಮನ್ನೂ ಸೇರಿಸಿ. "ಸಾಲುಗಳೇ ಇಲ್ಲದ ಚಿತ್ರಗಳು, ಮಲ್ಲಿಗೆ ಇರದ ಜಡೆ ಇದ್ದಂತೆ"! ಎನಂತೀರಾ?

@ ಶ್ರೀನಿಧಿ,

ಧನ್ಯವಾದಗಳು. ಚಿತ್ರವಾದ ಮೇಲೆ ಈ ಸಾಲು ಸಿಕ್ಕಿತು.
ಎಲ್ಲಾ credits ಗೆಳೆಯ ಆಂಜನೇಯನಿಗೆ ಸೇರಬೇಕು. ಯಾವುದೋ ಒಂದು photograph ನ ಬಳಸಿಕೊಂಡು ಈ ರೀತಿಯಲ್ಲಿ sketch compose ಮಾಡಿದ್ದೇನಷ್ಟೇ.
ಆದರೆ ಆ ಅಧ್ಬುತ ಸಾಲುಗಳಿಗಾಗಿಯೇ ಮತ್ತೊಮ್ಮೆ ಚಿತ್ರಿಸಿ ಬಣ್ಣ ಬಳಿದದ್ದು!

Gubbacchi said...

ಹೊರೆ ಹೊತ್ತು ಬರುತ್ತಿರುವಂಥ ಜೀವಂತಿಕೆ ಇದರಲ್ಲಿ ಕಾಣುತ್ತಿದೆ..
I do remembered my native...

Shree said...

ತು೦ಬಾ ಚೆನ್ನಾಗಿವೆ ಪ್ರಮೋದ್.. keep it up!!

ಮನಸ್ವಿನಿ said...

ಪ್ರಮೋದ್

ಚಿತ್ರ ಚೆನ್ನಾಗಿದೆ...ಸಾಲುಗಳೂ ಕೂಡ :)

Anonymous said...

namaskaara pramod,
nimma ee chitra vikranthakarnataka patrikeya yugaadi samchikeyalli bamdide. nimma anumati ittemdu nanna enike.

Pramod P T said...

ಗುಬ್ಬಚ್ಚಿ, ಶ್ರೀ ಮತ್ತು ಮನಸ್ವಿನಿಯವರೇ,
ಪ್ರತಿಕ್ರಿಯೆಗೆ ಧನ್ಯವಾದಗಳು.

Pramod P T said...

ವಿಕ್ರಾಂತ ಕರ್ನಾಟಕದ ಸಂಪಾದಕ ಮಂಡಳಿಗೆ,
ನಮಸ್ಕಾರ.
ದಯವಿಟ್ಟು ಬಳಸಿಕೊಳ್ಳಿ. ನಾನು ಋಣಿ.

ರಾಜೇಶ್ ನಾಯ್ಕ said...

ಪ್ರಮೋದ್,

ಕ್ಲಾಸ್ ಚಿತ್ರ! ಎಲ್ಲಾ ಚಿತ್ರಗಳನ್ನು ನೋಡಿದೆ. ಇನ್ನಷ್ಟು ಬರಲಿ ನಿಮ್ಮ ಕುಂಚದಿಂದ. ಯಾವಾಗಾದರೂ ನಿಮ್ಮ ಚಿತ್ರಗಳ 'ಎಕ್ಸಿಬಿಶನ್' ಮಾಡಿದ್ದೀರಾ?

Pramod P T said...

ಧನ್ಯವಾದಗಳು ರಾಜೇಶ್ ರವರೆ,
college-ನಲ್ಲಿ ಮಾಡಿರುವ ಸಣ್ಣ ಪುಟ್ಟ exhibitions ಬಿಟ್ಟರೆ solo ಎಲ್ಲೂ ಮಾಡಿಲ್ಲಾ. ಬರುವ ನವೆಂಬರ್ ನಲ್ಲಿ paint box art galley ವತಿಯಿಂದ ಒಂದು exhibition ಇದೆ.

Anonymous said...

Could u giv me your contact id?
Send me a test mail if you are interested in giving an illustration for my book: vikram.hathwar@db.com

Anonymous said...

nice!!.its good tht u find time btwn work for painting
rajesh h d