Monday, December 04, 2006

Savanadurga, landscape on spot
(water on paper)

5 comments:

ಶ್ರೀನಿಧಿ.ಡಿ.ಎಸ್ said...

ಪ್ರಮೋದ್,
ಮೊನ್ನೆ ಮೊನ್ನೆ ತಾನೆ ಸಾವನ ದುರ್ಗಕ್ಕೆ ಹೋಗಿದ್ದೆ, ಚೆನ್ನಾಗಿದೆ, ನಿಮ್ಮ ಚಿತ್ರ. ಸಾವನದುರ್ಗದ ಬಗ್ಗೆ ನಾನು ಬ್ಲಾಗು ಬರೆದರೆ ನಿಮ್ಮ ಚಿತ್ರ ಬಳಸಿಕೊಳ್ಳುವೆ. ಬಹು ಸೊಗಸಾಗಿ ಕ್ಯಾನ್ವಾಸಿಸಿದ್ದೀರಿ!:)

ಸುಶ್ರುತ ದೊಡ್ಡೇರಿ said...

ಮೊನ್ನೆ ಸಾವನದುರ್ಗಕ್ಕೆ ಹೋಗಿದ್ದಾಗ ನಮ್ಮ ಕೆಮೆರಾದಿಂದ ತೆಗೆದ ಫೋಟೋ ನಿಮ್ಮ ಕ್ಯಾನ್‍ವಾಸ್ ನೋಡಿದರೆ ನಾಚುವಂತಿದೆ. ಅದ್ಭುತ.

Pramod P T said...

ಶ್ರೀನಿಧಿಯವರೇ,
ಅವಶ್ಯವಾಗಿ ಬಳಸಿಕೊಳ್ಳಿರಿ!
ಧನ್ಯವಾದಗಳು.

ಬಹಳ ದೊಡ್ಡ ಮಾತು ಸುಶ್ರುತರವರೇ,
ನಿಮ್ಮ ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. ಲೇಖನ ಓದಿದೆ! ತುಂಬಾ ಚೆನ್ನಾಗಿದೆ.

ತುಂಬಾ ಧನ್ಯವಾದಗಳು!

Anveshi said...

ಪ್ರಮೋದ್ ಅವರೆ,
ತುಂಬಾ ಸುಂದರ ಬ್ಲಾಗು ಅಂತ ಕರೆಯಿಸಿಕೊಳ್ಳಲು ಇಲ್ಲಿರುವ ಚಿತ್ರಗಳೇ ಸಾಕು.

ಕಲ್ಪನೆಗಳೂ ನಿಮ್ಮ ಕೈಯಲ್ಲಿ ಚೆನ್ನಾಗಿಯೇ ಅರಳುತ್ತಿವೆ.
ಮುಂದುವರಿಸಿ. ತುಂಬಾ ಚೆನ್ನಾಗಿದೆ.

Pramod P T said...

dhanyavaadagaLu anvEshiyavare,
haage nimma salahegaLiddaroo tiLisi.