Thursday, August 03, 2006

ಮುಗ್ಧೆ.., ಹೀಗೊಂದು ಹೂವು!
(oil on canvas) © pramod, ಪ್ರಮೋದ್

10 comments:

ಮನಸ್ವಿನಿ said...

ಇದು ನಂಗೆ ರಾಶಿ ಇಷ್ಟ ಆತು.

Shashivarun said...

Pramod, toooo good, keep up the good work, I think u should leave technical job and become a professional artist

P Kalyan said...

ಹೀಗೆ ಬ್ಲಾಗ್ ಗಳನ್ನು ನೋಡುತ್ತಿರುವಾಗ ಅಕಸ್ಮಾತಾಗಿ ನಿಮ್ಮ ಬ್ಲಾಗ್ ಸಿಕ್ಕಿತು.
ನಿಮ್ಮ ಬ್ಲಾಗ್ ನೋಡಿದ ತಕ್ಷಣ ಈ ಚಿತ್ರ ಕಣ್ಸೆಳೆದು ಬಿಟ್ಟಿತು.
ತುಂಬಾ ಚೆನ್ನಾಗಿದೆ.
I could not resist commenting. Too good...

Shastri said...

ಪ್ರಮೋದ್,
ಚಿತ್ರಕಲೆಯ ಬಗ್ಗೆ ವಿಮರ್ಶೆ ಮಾಡುವಷ್ಟು ಪಾಂಡಿತ್ಯವಿಲ್ಲದಿದ್ದರೂ, ನಿಮ್ಮ ಎಲ್ಲ ಚಿತ್ರಗಳು ಅದ್ಭುತವಾಗಿವೆ ಎಂದು ಮಾತ್ರ ಹೇಳಬಲ್ಲೆ.
ನೀವು ಸಹ NIE, ಮೈಸೂರಿನ ವಿದ್ಯಾರ್ಥಿ ಅನ್ನಿಸುತ್ತದೆ (ನಿಮ್ಮ ಇನ್ನೊಂದು ಬ್ಲಾಗ್ ನೋಡಿ). ನಾನು NIEಇಂದ ೨೦೦೧ ರಲ್ಲಿ ಪಾಸ್ ಆದೆ. ನಿಮ್ಮದು ಯಾವ ಬ್ಯಾಚ್?
ನಾನು ಸಿರಸಿಯವನು ಕೂಡ. ಪ್ರಪಂಚ ನಿಜಕ್ಕೂ ಬಹಳ ಸಣ್ಣದು ಅಲ್ಲವೇ?
ಬಿಡುವಾಗಿ ಇದ್ದಾಗ shas3n (ಎಟ್) ಜಿಮೈಲ್.ಕಾಂ ಗೆ ಒಂದು ಮೈಲ್ ಮಾಡಿ.
~ ಶಾಸ್ತ್ರಿ

jitendra kundeshwar said...

vaare vah tumba chennagide
nimaga vishesha namaskara.

Deep said...

Idu thumba chennagide...heege hudukad daga nim blog sikthu...thumba chennagi chitra bidistheera...

Anish prabu (Etti) said...

This Picture is more that 100000 Words.

miffy said...

This pic is superb.
~http://ssheidi.livejournal.com

vikranth said...

beautifullll....thumba realistic agi bandhidhe.....
photo thara ne kanthidhe.... keep up the good work

Bala said...

Beautiful!