Thursday, August 03, 2006

ಚಂದ್ರಗುತ್ತಿ ಗುಡ್ಡದಮೇಲೆ.....
(water colour on paper) ©pramod, ಪ್ರಮೋದ್

3 comments:

Sushrutha Dodderi said...

ನಾವು ಗೆಳೆಯರೆಲ್ಲಾ ಕಾಲೇಜಿನ ಕೊನೆಯ ದಿನ ಚಂದ್ರಗುತ್ತಿ ಗುಡ್ಡಕ್ಕೆ ಹೋಗಿದ್ದೆವು. 'ಇನ್ನು ಹತ್ತು ವರ್ಷ ಬಿಟ್ಟು ಮತ್ತೆ ಎಲ್ಲರೂ ಇದೇ ಜಾಗದಲ್ಲಿ ಭೇಟಿಯಾಗಬೇಕು' ಅಂತಲೂ ಕರಾರು ಮಾಡಿಕೊಂಡಿದ್ದೆವು. ನಿಮ್ಮ ಚಿತ್ರ ನೋಡಿದಾಗ ನೆನಪು ಮರುಕಳಿಸಿತು... Thanx a lot..

Pramod P T said...

sushrutharavarE,

DhanyavaadagaLu. Matte yaavaaga bhEThi chandraguttige...
naanooo baruve!

Anonymous said...

ಓಹ್, ನಮ್ಮೂರಿನ ದೇವಸ್ತಾನದ ಶಿಖರ. ಚೆನ್ನಾಗಿ ಬಿಡಿಸಿದ್ದೀರಿ..