Monday, March 31, 2008

the facets of life!!

ಅಂದುಕೊಂಡಂತಲ್ಲದಿದ್ದರೂ
ಸವೆಸಿದ್ದು,
ಪಾಲಿಗೆ ಬಂದಿದ್ದು
ಉಳಿದಿದ್ದು
ಪಡೆದದ್ದರಲ್ಲಿ ತ್ರಪ್ತಿಯೋ, ಅತ್ರಪ್ತಿಯೋ,
ಅಂತೂ
ಬದುಕಿಗೆ ಎರಡೇ ಮುಖ,
ಬಯಸಿದ್ದು..! ಪಡೆದದ್ದು..!!
-ಜಯಶ್ರೀ

Tuesday, March 18, 2008

hidden faces..
ಭಾನುವಾರದ (16.3.08) ಆನಲೈನ ಕನ್ನಡಿಗರ ಸಮಾವೇಶ.....ಪ್ರತಿಕ್ರಿಯೆ!

Monday, March 10, 2008

innovators

bright brains at work...

imagine, initiate, invent...

we conquer limitations...!

posters created for 'All Hands Meet', Vignani technologies Pvt Ltd., March 6th 2008.
Theme: Innovators
Captions by Jayashree T S.


Sunday, December 30, 2007

'ರೈನ್ ಬೊ-10' ನಲ್ಲಿ ಪ್ರದರ್ಶನವಾದ ಚಿತ್ರಗಳು.
Paintings exhibited in ‘Rainbow-10’
(ಚಿತ್ರಗಳಿಗೆ ಸೂಕ್ತ ಶೀರ್ಷಿಕೆಗಳನ್ನ ಸೂಚಿಸಿದಂತ ಗೆಳೆಯರಾದ ಮುರಳಿ ಮತ್ತು ಆಂಜನೇಯರಿಗೆ ನಾನು ಋಣಿ.
I am very obliged to Murli and Anjaneya, who helped me to conclude the titles for the paintings.)
ಕಾನೀನ
sinister
Acrylic on canvas (18" X 24")
ಕಾನೀನೆ
by-blow
Acrylic on canvas (18" X 36")
ಕಾನೀನ 2
Stagnant life!!
Acrylic on canvas (18" X 36")
ಭಾವ-ಬಣ್ಣ
Colours of feelings..
Oil on canvas (18" X 24")

SOLD
ಒಲವಿನ ಒಡಪೆ..
Lady with pot
Oil on canvas (18" X 24")

SOLD
ನೆನಪಿನಂಗಳದಿಂದ...
Memories...
Acrylic on canvas (18" X 24")
ನಿರೀಕ್ಷೆ..!
Waiting..!
Oil on canvas (18" X 24")

SOLD
ಸೂತ್ರವಿರದ ಪಾತ್ರ...!
Virtues of life!
Acrylic on canvas (18" X 24")
ಇಳಿ ವಯಸು...ಹಳೆ ಬೆಳಕು..
hindsight !
Oil on canvas (18" X 24")

SOLD

ಬದುಕೇ ಸ್ವಚ್ಚ ಹತ್ತಿ...ಆಯುಷ್ಯವೇ ಉರಿಯುವ ಬತ್ತಿ !!
Life span!
Acrylic on canvas (18" X 24")
SOLD

Thursday, November 01, 2007


ಕನ್ನಡ ಜನರಲ್ಲದೆ ಕನ್ನಡವನು
ಉಳಿಸುವವರಾರೈ ಬೆಳೆಸುವರಾರೈ
ಬಳಸುವರೂ ತಾವಾರಿಹರೈ?
-ಪು.ತಿ.ನ

ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..

-ಅಡಿಗರು

ಈ ಸಾಲುಗಳಿಗೆ ಅರ್ಥ ಕಲ್ಪಿಸುವುದ್ಯಾವಾಗ?

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Friday, October 26, 2007

ವೈದ್ಯನ ನೆನಪಿನಂಗಳದಿಂದ...

Monday, September 17, 2007

'ಕಾನೀನ'
'illegitimate', written by Dr. Bangari Renuka.

Thursday, July 26, 2007

ಬೆಳಕು ಬಾಗಿದಾಗ ಬಿಂಬ ಮುಡುವುದು
ಪ್ರತಿಬಿಂಬದಿಂದ ಬಿಂಬಕ್ಕೆ ಇರುವಿನ ಅರಿವು
ಇಂದು ಬದುಕು ನಿನ್ನೆಯ ಪ್ರತಿಬಿಂಬ
ಇಂದಿನ ಬೆಳಕಲಿ ಅರಳುವುದು ನಾಳೆ!
-ಜಯಶ್ರೀ
reflection 2
(oil on canvas)
reflection1
(oil on canvas)

acrylic on canvas


International Space Station
(oil and acrylic on canvas)