Dear Pramod, your line drawings, certainly I am sure not only eye catching, they are mind-catching and I am sure, you will continue to add more and more of this kind of "simple drawings". Warm regards, Shekharpoorna
ಚಂದದ ಚಿತ್ರಗಳು. ನನ್ನ ಇತ್ತೀಚಿನ ಕಥಾಸಂಕಲನದಲ್ಲಿ ಕಥೆಗೊಂದರಂತೆ ಇಂತಹ ರೇಖಾಚಿತ್ರಗಳನ್ನು ಹಾಕಬೇಕೆಂದುಕೊಂಡು ಹಿಂದೆ ಬಿಡಿಸಿಟ್ಟಿದ್ದ ಚಿತ್ರಗಳನ್ನು ಹೊರತೆಗೆದು ಅವು ಸಾಕೆನಿಸದೆಹೋದಾಗ... ಹೊಸದು ರಚಿಸಲು ಮೂಡ್ ಇಲ್ಲದೇ ಚಿತ್ರಗಳಿಲ್ಲದ ಪುಸ್ತಕ ಬಂತು. ಮುಂದಿನ ಸಂಕಲನಕ್ಕೆ ನಿಮ್ಮಿಂದಲೇ ಚಿತ್ರ ಬರೆಸಿದರೆ ಹೇಗೆ ಅಂತ ಲೆಕ್ಕ ಹಾಕುತ್ತಿದ್ದೇನೆ.
9 comments:
ಸುಂದರ ರೇಖಾ ಚಿತ್ರಗಳು ಪ್ರಮೋದ್. ನಿಮ್ಮ ಬ್ಲಾಗ್‌ಗೆ ತುಂಬಾ ಸಮಯ ಬಳಿಕ ಬಂದೆ..ಚೆನ್ನಾಗಿ ಅಭಿವೃದ್ಧಿ ಪಡಿಸಿದ್ದೀರಿ. :)
maga who is kavana!!! :)...Very nice
Dear Pramod,
your line drawings, certainly I am sure not only eye catching, they are mind-catching and I am sure, you will continue to add more and more of this kind of "simple drawings".
Warm regards,
Shekharpoorna
chitragaleno chanda eve adre kavanagalelli ?
ಧನ್ಯವಾದಗಳು ವಿನೋದ್.
@Sudheendra - Thanks :)
@PP- Hey public public:)
@Shekhar Poorna- Thank you Sir. Great to see your comments in blog.
@Jaya- Thanks. ellaa kavanagalanna prakatisalagalillaa:)
ಪ್ರಮೋದ್,
ಅರ್ಥವಾಗದ ಆದ್ರೆ ಯಾಕೋ ತುಂಬಾ ಇಷ್ಟವಾಗುವ ಚಿತ್ರಗಳು.
thanks shivu:) hun.. jotege kavanagaLoo iddidre chennagirtittalva!
ಪ್ರಿಯ ಪ್ರಮೋದ್
ಚಂದದ ಚಿತ್ರಗಳು. ನನ್ನ ಇತ್ತೀಚಿನ ಕಥಾಸಂಕಲನದಲ್ಲಿ ಕಥೆಗೊಂದರಂತೆ ಇಂತಹ ರೇಖಾಚಿತ್ರಗಳನ್ನು ಹಾಕಬೇಕೆಂದುಕೊಂಡು ಹಿಂದೆ ಬಿಡಿಸಿಟ್ಟಿದ್ದ ಚಿತ್ರಗಳನ್ನು ಹೊರತೆಗೆದು ಅವು ಸಾಕೆನಿಸದೆಹೋದಾಗ... ಹೊಸದು ರಚಿಸಲು ಮೂಡ್ ಇಲ್ಲದೇ ಚಿತ್ರಗಳಿಲ್ಲದ ಪುಸ್ತಕ ಬಂತು. ಮುಂದಿನ ಸಂಕಲನಕ್ಕೆ ನಿಮ್ಮಿಂದಲೇ ಚಿತ್ರ ಬರೆಸಿದರೆ ಹೇಗೆ ಅಂತ ಲೆಕ್ಕ ಹಾಕುತ್ತಿದ್ದೇನೆ.
ಧನ್ಯವಾದಗಳು ಶೇಖರ್,ಚಿತ್ರಗಳನ್ನ ಮೆಚ್ಚಿಕೊಂಡಿದ್ದಕ್ಕೆ. ನಿಮ್ಮ ಪ್ರತ್ಯುಪಕಾರ ಕಥೆಗೆ ಬಿಡಿಸಿದ ಚಿತ್ರವೇ ಕೊನೆಯದು. ನಿಮ್ಮ ಮುಂದಿನ ಸಂಕಲನ ಬರೆದಾದ ಮೇಲೆ ಖಂಡಿತ ತಿಳಿಸಿ.
Post a Comment