Tuesday, August 22, 2006

ಸುತ್ತ ಹಸುರಿನ ಹಾಸು,
ಮತ್ತಲ್ಲಿ ಪುಟ್ಟನೆಯ ಹೂವು,
ಆ ತಂಗಾಳಿ,
ಆ ಕೊರೆಯುವ ಚಳಿ,
ಆ ನವಿರು ನೆನಪು,
ನಿನ್ನ ಒಲವಿನ ಛಾಪು ..!.
-ಸುರೇಖಾ
(Reproduction work, oil on paper )

ಆ ನೀರ ಕನ್ನಡಿಯಲ್ಲಿ
ಇಣುಕಿ ನೋಡಿದಾಗಲೆಲ್ಲಾ,
ಆ ಬಿಂಬದ ಮರದ ಹಿಂದೆ
ನನ್ನ ನೀ ಕದ್ದು ನೋಡುವಂತೆ,
ನನಗೆ ಭಾಸವಾಗುವದೇತಕೆ?
-ಸುರೇಖಾ
(Reproduction work,oil on paper)

Thursday, August 03, 2006

ಮುಗ್ಧೆ.., ಹೀಗೊಂದು ಹೂವು!
(oil on canvas) © pramod, ಪ್ರಮೋದ್

portrait
(oil on canvas)


ಮರೆತೇನೆ..... (ಸುರೇಖಾ ಅವರ ಕವನಕ್ಕೆ)

(water colour on paper)


ಒಳಗೆ-ಹೊರಗೆ (ಸುರೇಖಾ ಅವರ ಕವನಕ್ಕೆ)

(water colour on paper)


ಗಜಮುಖನೆ ಗಣಪತಿಯೇ....

(poster colour on paper)

ಚಂದ್ರಗುತ್ತಿ ಗುಡ್ಡದಮೇಲೆ.....
(water colour on paper) ©pramod, ಪ್ರಮೋದ್
ಶಿಲೆಗಳು ಸಂಗೀತವ ಹಾಡಿದೆ...
(water colour on paper) ©pramod, ಪ್ರಮೋದ್
in front of the door...
(poster colour on paper, Original-Milind Mulik)
in front of a house...
(poster colour on paper, Original-Milind Mulik))
ಸುಧನ್ವನ ಹಾವ, ಭಾವ...
ಕಣ್ಣಿಮನೆ ಗಣಪತಿ ಭಟ್
(a paper collage) © pramod, ಪ್ರಮೋದ್
ಅರ್ಜುನರಾಗಿ ಚಿಟ್ಟಾಣಿ.
(water on paper)
ಮಾಘದನ ಭಾವ, ಭಂಗಿ...
ನಮ್ಮ ಚಿಟ್ಟಾಣಿ.
(water colour on paper)
still life2.
(oil on canvas, Original-John Fernandes)
still life1.
(oil on canvas, original-John Fernandes)

Wednesday, August 02, 2006


ಬೊಗಸೆ ಕಣ್ಣುಗಳು
ದೃಷ್ತಿ ಎತ್ತಲೊ
ಉದ್ದನೆಯ ಜಡೆಗಳು
ಮಧ್ಯ ಬೈತಲೆ
ಕುಂಕುಮವಿಟ್ಟು ಕಾದಿರುವೆ
ನೀನೆಂದು ಬರುವೆ?

-ಸುರೇಖಾ

(water colour on paper)

ಕೆಂಪೇರಿದ ಬಲಗನ್ನೆಯ ಮೇಲೆ
ಕಪ್ಪನೆಯ ಗೆರೆ ಎಳೆದ
ಮುಂಗುರುಳ ಸರಿಸಿ....
-ಆಂಜನೇಯ
(water colour on paper)
pyaar kaise hotaa hai....!?
(water colour on paper)
jaane kyon log pyaar karten hain...
(water colour on paper)

Tuesday, August 01, 2006

(poster colour on paper)
(pastel on paper, original-John Fernandes)

ನಲ್ಲನ ಬರುವಿಕೆಗೆ ನಿರಂತರ ಕಾತರ...ಮನ ಭಾರ!

(poster colour on paper)


ಬಾಗಿ ಬಳುಕಿದಳು ಒಂಟಿ ಕಾಲಿನ ಮೆಲೆ,

ನೋಡುವ ಕಂಗಳು ತಣಿಸುವಂತೆ

ಆಹಾ ನರ್ತಿಸಿದಳಾ ಬಳ್ಳೀ ನಡುವಿನ ಬಾಲೆ

ಮೊಹಿಸಿದ ಮನಸು ಮುದ್ದಿಸುವಂತೆ.

-ಆಂಜನೇಯ

(water on paper)

A paper Collage. First place in 'Technieks', NIE, Mysore.
Concept by my friend Muralikrishna.
Subject was 'Greedy and environment'.
© pramod, ಪ್ರಮೋದ್
ಅಪರಿಚಿತ
(Drawing ink on paper)
ಹಾಡು ಹಳೆಯದಾದರೇನು ಭಾವ ನವನವೀನ..
(Water colour on paper)